ಡಾ. ಮಧುಮತಿ ಪಿ. ಗೆ ಪಿಹೆಚ್‌ಡಿ ಪದವಿ

ತುಮಕೂರು: ನಗರದ ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಆರ್ಕಿಟೆಕ್ಚರ್ ವಿಭಾಗದ ಮುಖ್ಯಸ್ಥರಾದ ಡಾ. ಮಧುಮತಿ ಪಿ. ರವರಿಗೆ ವಿಟಿಯು ಪಿಹೆಚ್‌ಡಿ ಪದವಿ ನೀಡಿದೆ.
ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ರಿಸರ್ಚ್ ಸೆಂಟರ್‌ನ ಪ್ರೊ. ಡಾ. ಲೇಖಾ ಹೆಗಡೆ ರವರ ಮಾರ್ಗದರ್ಶನದಲ್ಲಿ ಡಾ. ಮಧುಮತಿ ಪಿ. ಅವರು ಮಂಡಿಸಿದ CONTINUITY AND CHANGE IN URBAN TRANSFORMATION, A CITY LAYERED IN TIME: A Case of Bangalore
ಕುರಿತ ಸಂಶೋಧನಾ ಪ್ರಬಂಧನಕ್ಕೆ ವಿಟಿಯು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles